ಆಹಾರ ಸಂಸ್ಕರಣೆ, ಸಿರಿಧಾನ್ಯ ಉದ್ಯಮ ಉತ್ತೇಜಿಸಲು ಪಿಎಂಎಫ್‌ಎಂಇ ಸಹಕಾರಿ
Sep 11 2025, 12:03 AM ISTಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಪಿಎಂಎಫ್‌ಎಂಇ ಯೋಜನೆಯಾಗಿದ್ದು, ಇದು ಆಹಾರ ಸಂಸ್ಕರಣಾ ಉದ್ಯಮದಲ್ಲಿನ ಅಸಂಘಟಿತ ಸೂಕ್ಷ್ಮ ಉದ್ಯಮಗಳ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿ ಹೊಂದಿದೆ