ಟೋಲ್ ನಿರ್ಮಾಣ ಕೈಬಿಡದಿದ್ದಲ್ಲಿ ಉಗ್ರ ಹೋರಾಟ: ಸರ್ಕಾರಕ್ಕೆ ರೈತರ ಎಚ್ಚರಿಕೆ
Aug 20 2025, 01:30 AM ISTಈಗಾಗಲೇ ಸುತ್ತಲೂ ಇರುವಂಥ ರಾಷ್ಟ್ರೀಯ ಹೆದ್ದಾರಿಗಳಿಗೆ ಸುಂಕದ ಬರೆ ಹಾಕುತ್ತಿದ್ದೀರಾ. ಮೊದಲಿಗೆ ಈ ರಸ್ತೆಯೇ ಸರಿ ಇಲ್ಲ, ಅವೈಜ್ಞಾನಿಕವಾಗಿ ನೀವು ಇಲ್ಲಿ ಟೋಲ್ ಮಾಡುವುದನ್ನು ಇಲ್ಲಿನ ರೈತರು, ಸಾರ್ವಜನಿಕರು ವಿರೋಧಿಸುತ್ತೇವೆ.