ಕಾರ್ಮಿಕರ ಮೇಲೆ ಹಲ್ಲೆ: ಉಗ್ರ ಶಿಕ್ಷೆಯಾಗಲಿ
Jan 24 2025, 12:46 AM ISTಗಾಂಧಿನಗರ ಸ್ಟಾರ್ ಚೌಕ್ ಹತ್ತಿರ ಇಟ್ಟಂಗಿಭಟ್ಟಿ ಕಾರ್ಮಿಕರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪಿಗಳಿಗೆ ಉಗ್ರ ಶಿಕ್ಷೆಗೆ ಒಳಪಡಿಸುವಂತೆ ಕಾರ್ಮಿಕ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.