ಉಡುಪಿ ಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಆರಂಭ
Nov 14 2024, 12:45 AM IST ಉತ್ಥಾನ ದ್ವಾದಶಿಯ ಪರ್ವಕಾಲದಲ್ಲಿ ಕಿರಿಯ ಪಟ್ಟ ಶ್ರೀಪಾದರು ಎರಡು ತಿಂಗಳ ಕಾಲ ಗರ್ಭಗುಡಿಯಲ್ಲಿದ್ದ ಕೃಷ್ಣನ ಉತ್ಸವ ಮೂರ್ತಿಯನ್ನು ಹೊರಗೆ ತಂದು, ಮಧ್ವ ಸರೋವರ ಮಂಟಪದಲ್ಲಿ ಉಭಯ ಶ್ರೀಪಾದರು ಸಾಯಂ ಕ್ಷೀರಾಬ್ದಿ ಪೂಜೆಯನ್ನು ವೈಭವದಿಂದ ನಡೆಸಿದರು.