ಉಡುಪಿ: ಸೋಮನಾಥೇಶ್ವರನನ್ನು ಸ್ಪರ್ಶಿಸುತ್ತಿರುವ ಸೂರ್ಯ!
May 01 2025, 12:45 AM ISTಮೊದಲು ಬೆಳಗ್ಗೆ 8.15ರ ಸುಮಾರಿಗೆ ಸೂರ್ಯ ಕಿರಣಗಳು ಲಿಂಗದ ಮೇಲ್ಭಾಗವನ್ನು ಪ್ರಜ್ವಲಿಸಿ, ನಂತರ ಸೂರ್ಯನ ಚಲನೆಗನುಗುಣವಾಗಿ ಕೆಳಗೆ ಪೀಠಕ್ಕೆ ಸರಿದು, ನಂತರ ಕೆಳಗಿರುವ ಸಾಲಿಗ್ರಾಮವನ್ನು ಸ್ಪರ್ಶಿಸಿ, 8.45ರ ಹೊತ್ತಿಗೆ ನೆಲಕ್ಕೆ ಚೆಲ್ಲಿ ಇಡೀ ಗುಡಿಯೊಳಗೆ ಬೆಳಕು ಹರಡುತ್ತದೆ ಎಂದು ಗುಡಿಯ ಅರ್ಚಕ ಪ್ರಕಾಶ್ ಭಟ್ ತಿಳಿಸಿದ್ದಾರೆ.