ಉಡುಪಿ: ಮಹಿಳಾ ಹಸಿಮೀನು ಮಾರಾಟಗಾರರ ಸಂಘ ಅಧ್ಯಕ್ಷರಾಗಿ ಬೇಬಿ ಎಚ್. ಸಾಲ್ಯಾನ್
Feb 23 2025, 12:36 AM ISTಉಪಾಧ್ಯಕ್ಷರಾಗಿ ಶಾರದಾ ಮೆಂಡನ್ ಶಿರ್ವ, ಯಶೋದಾ ಕುಂದರ್ ಉಡುಪಿ, ಪ್ರಧಾನ ಕಾರ್ಯದರ್ಶಿಯಾಗಿ ಮಮತಾ ಎನ್. ಕುಂದರ್ ಕೆಮ್ಮಣ್ಣು, ಜೊತೆಕಾರ್ಯದರ್ಶಿಗಳಾಗಿ ಜಯಂತಿ ಎನ್. ಕೋಟ್ಯಾನ್ ಕಲ್ಯಾಣಪುರ, ರತ್ನ ಕುಂದರ್ ಬ್ರಹ್ಮಾವರ, ಕೋಶಾಧಿಕಾರಿಯಾಗಿ ವಿಮಲಾ ಕುಂದರ್ ಕಡಿಯಾಳಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಅನುಪಮ ಸಂಜಯ್ ಉಡುಪಿ ಆಯ್ಕೆಯಾಗಿದ್ದಾರೆ.