ಬುಡಕಟ್ಟು ಜನರೇ ಸಾಮಾಜಿಕವಾಗಿ ಸಬಲರಾಗಿ: ಸಚಿವ ಎಚ್.ಡಿ.ಕುಮಾರಸ್ವಾಮಿ
Nov 16 2024, 12:32 AM ISTಬುಡಕಟ್ಟು ಜನಾಂಗದವರಿಗಾಗಿ ಶ್ರೀಬಿರ್ಸಾ ಮುಂಡ ಅವರ ಹೆಸರಿನಲ್ಲಿ ಇಂದು ಸುಮಾರು 6.600 ಕೋಟಿ ರು.ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, ಶಿಕ್ಷಣಕ್ಕೆ ಏಕಲವ್ಯ ರೆಸಿಡೆನ್ಸಿಯಲ್ ಶಾಲೆಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಪಕ್ಕಾ ಮನೆ, ಸುಸಜ್ಜಿತವಾದ ರಸ್ತೆಗಳ ನಿರ್ಮಾಣ, ಟೆಲಿಕಾಂ ಕನೆಕ್ಷನ್, ಸೋಲಾರ್ ಮೂಲಕ ವಿದ್ಯುತ್ ಸಂಪರ್ಕ, ಆಹಾರದಲ್ಲಿ ಇರುವ ಕೊರತೆ ನೀಗಿಸಲು ಪೌಷ್ಟಿಕ ಆಹಾರದ ಪೂರೈಕೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಒಳಗೊಂಡಿರುವ ಯೋಜನೆಗೆ ಚಾಲನೆ ನೀಡಲಾಗಿದೆ.