ಎನ್‌ಡಿಎ ವಿರುದ್ಧ ಪರಿಶಿಷ್ಟರ ಒಗ್ಗಟ್ಟು: ಸುಧಾಮದಾಸ್
Apr 17 2024, 01:21 AM ISTಬಿಜೆಪಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರದ ಸಂವಿಧಾನ ವಿರೋಧಿ ನಡೆ, ಶೋಷಿತರ ಮೀಸಲಾತಿ ಮೊಟಕು ಹಾಗೂ ಖಾಸಗೀಕರಣದ ಮೂಲಕ ಉದ್ಯೋಗ ಕಸಿಯುತ್ತಿರುವ ನೀತಿ ವಿರೋಧಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನತೆ ಬಿಜೆಪಿ ಮೈತ್ರಿ ಕೂಟ ಸೋಲಿಸಲು ಮುಂದಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ.