ನಗರಸಭೆ ಅನುದಾನ ಲೂಟಿ ವಿರುದ್ಧ ಎಫ್‌ಐಆರ್ ದಾಖಲಿಸಿ
Feb 02 2025, 11:49 PM ISTಕಾಮಗಾರಿ ನಡೆಸದೇ ನಗರಸಭೆಯ ಅಂದಾಜು ₹1 ಕೋಟಿ ಅನುದಾನ ಲೂಟಿ ಹೊಡೆದ ಆರೋಪಿಗಳಾದ ನಗರಸಭೆ ಹಿಂದಿನ ಪೌರಾಯುಕ್ತ, ಎಇಇ, ಎಇ, ಗುತ್ತಿಗೆದಾರರು ಹಾಗೂ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ವರದಿ ನೀಡಿದೆ. ತಜ್ಞರು ಸಂಬಂಧಿತರ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಿಸಬೇಕೆಂದು ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಆಗ್ರಹಿಸಿದ್ದಾರೆ.