ವಿದ್ಯಾಕಾಶಿಯ 5071 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಓದು, ಬರೆಹ ಬರುವುದಿಲ್ಲ!
Feb 10 2025, 01:47 AM ISTಕಳೆದ ಬಾರಿ 22ನೇ ಸ್ಥಾನಕ್ಕೆ ಕುಸಿದಿದ್ದ ಧಾರವಾಡ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ, ಈ ಬಾರಿಯೂ ಮೇಲೇಳುವ ಯಾವ ಲಕ್ಷಣಗಳೂ ಇಲ್ಲ. 28669 ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, ಅವರಲ್ಲಿ 5071 ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಓದಲು, ಶುದ್ಧವಾಗಿ ಬರೆಯಲು ಮತ್ತು ಸುಲಭವಾಗಿ ಲೆಕ್ಕ ಮಾಡಲು ಬರುವುದಿಲ್ಲ ಎನ್ನುವುದಾದರೆ ಅದೆಂಥ ಫಲಿತಾಂಶ ನಿರೀಕ್ಷಿಸುವುದು?.