ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶ 10ನೇ ಸ್ಥಾನಕ್ಕೆ ತನ್ನಿ: ಜಿಪಂ ಸಿಇಒ ಶಶಿಧರ ಕುರೇರ
Jan 18 2025, 12:46 AM ISTಜೀವನದ ಪ್ರತಿಹಂತದಲ್ಲೂ ಗಣಿತ ಬೇಕು. ಬದುಕು ರೂಪಿಸಿಕೊಳ್ಳಲು, ಸಮಸ್ಯೆಗಳ ಪರಿಹಾರಕ್ಕೆ, ನಿರ್ಧಾರ ತೆಗೆದು ಕೊಳ್ಳಲು, ಆಟ ಪಾಠದಲ್ಲಿ, ಹೀಗೆ ಎಲ್ಲಾ ಹಂತದಲ್ಲೂ ಗಣಿತ ಅವಶ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.