ಎಸ್ಸೆಸ್ಸೆಲ್ಸಿ: ಬಾಲಕಲ್ಯಾಣ ಕೇಂದ್ರದ ಸಹೋದರಿಯರ ಸಾಧನೆ
May 05 2025, 12:47 AM ISTಇಬ್ಬರೂ ಸಹೋದರಿಯರು ಕಳೆದ 10 ವರ್ಷಗಳಿಂದ ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಇವರೊಂದಿಗೆ ಇದೇ ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಇನ್ನೂ ಮೂವರು ವಿದ್ಯಾರ್ಥಿನಿಯರಾದ ಅಖಿಲಾ ಶೇಖ್ ಶೇ.79.36, ನಾಗಮ್ಮ ಕುಂಬಾರ ಶೇ.72.8 ಹಾಗೂ ಪ್ರಿತಿಕಾ ಹವಾಡೆ ಶೇ.52 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.