ಕಂದಾಯ ಇಲಾಖೆ ರೈತರ ಪಾಲಿಗೆ ಉರುಳಾಗುತ್ತಿದೆ-ಶಿವಪೂಜಿ
Sep 09 2024, 01:32 AM ISTಕಂದಾಯ ಇಲಾಖೆ ರೈತರ ಪಾಲಿಗೆ ಉರುಳಾಗುತ್ತಿದ್ದು, ದಾಖಲೆಗಳನ್ನು ರೈತರ ಜಮೀನಿನ ದಾಖಲೆಗಳನ್ನು ಅಧಿಕಾರಿಗಳು ಮನ ಬಂದಂತೆ ಬದಲಾಯಿಸಿ ರೈತರನ್ನು ಗೋಳು ಹಾಕಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ಇಲಾಖೆ ಸಮಸ್ಯೆಗಳ ಆಗರವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಶಿವಪೂಜಿ ಕಿಡಿ ಕಾರಿದರು.