ಕಂದಾಯ ಇಲಾಖೆ: ಜಿಲ್ಲೆಯಲ್ಲಿ 73 ಲಕ್ಷ ಪುಟ ಡಿಜಿಟಲೀಕರಣ ಪೂರ್ಣ
Jun 28 2025, 12:18 AM ISTಕೊಪ್ಪಳ ಜಿಲ್ಲೆಯ 6 ತಾಲೂಕುಗಳಲ್ಲಿ ಒಟ್ಟು 2,26,491 ಕಡತಗಳಲ್ಲಿ 1,45,378 ಕಡತಗಳ 45,31,451 ಪುಟ ಹಾಗೂ ಒಟ್ಟು 30,237 ವಹಿಗಳಲ್ಲಿ 8,927 ವಹಿಗಳ 13,05,775 ಪುಟಗಳು ಸೇರಿದಂತೆ ಒಟ್ಟು 58,37,226 ಪುಟಗಳ ದಾಖಲೆ ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ ಬಾಕಿ ಉಳಿದ ಕಡತಗಳು ಹಾಗೂ ವಹಿಗಳ ಡಿಜಿಟಲೀಕರಣ ಕಾರ್ಯವು ಪ್ರಗತಿಯಲ್ಲಿದೆ.