ಮಂಡ್ಯದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಜನರೇ ಮಾಡುತ್ತಾರೆ: ಡಾ.ನಾಗಲಕ್ಷ್ಮಿ ಚೌಧರಿ
Oct 13 2025, 02:00 AM ISTಕೇವಲ ನವೆಂಬರ್ ಸಂಘಟನೆಯಾಗಿ ಕನ್ನಡಪರ ಸಂಘಟನೆಗಳು ಇರಬಾರದು. ನಾಡಿನ ಸಮಸ್ಯೆಯಷ್ಟೆ ಅಲ್ಲದೆ ಶೋಷಿತರ, ಬಡವರ, ಮಹಿಳೆಯರ ಧ್ವನಿಯಾಗಿ ಕೆಲಸವನ್ನು ಮಾಡಬೇಕು. ನಾನು ಕನ್ನಡ ಭಾಷೆ ಮೇಲೆ ಇಟ್ಟಿರುವ ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ವೇದಿಕೆ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಸುನಿಲ್ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಿ.