ವಚನಗಳಿಂದ ಸಮೃದ್ಧಿ ಹೊಂದಿದ ಕನ್ನಡ ಸಾಹಿತ್ಯ: ಲೇಖಕಿ ಸುಶೀಲಾ ಸೋಮಶೇಖರ್
Jan 20 2025, 01:32 AM ISTಲೇಖಕಿಯರ ಬಳಗದ ಅಧ್ಯಕ್ಷರಾದ ರಾಜೇಶ್ವರಿ ಹುಲ್ಲೇನಹಳ್ಳಿ ಎಲ್ಲರ ಬರಹಗಳ ಕುರಿತು ಅನಿಸಿಕೆಗಳನ್ನು ಹೇಳುತ್ತಾ, ಇಂದಿನ ಸಾಹಿತ್ಯದ ಹಲವಾರು ಪ್ರಕಾರಗಳ ಬರಹಗಳ ಪ್ರಸ್ತುತಿಯು ಬರವಣಿಗೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿರುವುದರ ಪ್ರತೀಕವಾಗಿದ್ದು, ಇದು ಹರ್ಷದಾಯಕವೆನ್ನುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಹಿತ್ಯ ಸೃಷ್ಟಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.