ತ್ರಿಭಾಷಾ ಸೂತ್ರದಿಂದ ಕನ್ನಡ ಭಾಷೆ ಮೇಲೆ ಪರಿಣಾಮ: ಕೆ.ಪಿ.ಮೃತ್ಯುಂಜಯ
Jan 20 2025, 01:30 AM ISTಇಂದು ಪಿಯು ಮಟ್ಟದಲ್ಲೂ ಕನ್ನಡ ವರ್ಣಮಾಲೆಯನ್ನು ಗುರುತಿಸದ ಮಕ್ಕಳಿದ್ದಾರೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಇದಕ್ಕೆ ಪೋಷಕರೇ ಕಾರಣ ಎಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ನನ್ನ ಮಗುವಿಗೆ ಹಿಂದಿ, ಇಂಗ್ಲಿಷ್ ಚೆನ್ನಾಗಿ ಬರುತ್ತದೆ, ಆದರೆ, ಕನ್ನಡ ಸರಿಯಾಗಿ ಬರೋಲ್ಲ ಎಂದು ದೊಡ್ಡಸ್ಥಿಕೆ ಎಂಬಂತೆ ಹೇಳಿಕೊಳ್ಳುವಂತಹ ವಾತಾವರಣ ಕಂಡುಬರುತ್ತಿದೆ.