ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಶತಸಿದ್ದ
Dec 19 2024, 12:32 AM ISTಆಲುರು ತಾಲೂಕಿನಲ್ಲಿ ಹೇಳಿಕೊಳ್ಳಲಾಗದಷ್ಟು ಸಮಸ್ಯೆಗಳ ಸರಮಾಲೆಗಳಿದ್ದು, ಅದರ ಹೋರಾಟಕ್ಕೆ ನಿಂತು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಈ ಸಂಘಟನೆ ಮಾಡುತ್ತಿದೆ, ಸ್ಥಳೀಯರಾದ ನಮಗೆ ತಾಲೂಕು ಕೇಂದ್ರದಲ್ಲಿ ಸಮಸ್ಯೆಗಳೇನೆಂದು ನಮಗೆ ಆಳವಾಗಿ ತಿಳಿದಿದೆ. ನಮ್ಮ ದುರಾದೃಷ್ಟಕರವೇನೆಂದರೆ ತಾಲೂಕು ಕೇಂದ್ರವನ್ನು ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ ರಾಘವೇಂದ್ರ ಎಚ್ ವಿ ಹೇಳಿದರು.