ಯೋಗೇಶ್ವರ್‌ಗೆ ರಾಜಕೀಯ ಜೀವನದ ಅಂತ್ಯದ ಆತಂಕ!: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್
Jun 23 2024, 02:01 AM ISTಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳು ಕಾಂಗ್ರೆಸ್ ಕಡೆ ವಾಲಿವೆ. ಇದರಿಂದ ಯೋಗೇಶ್ವರ್ ಹತಾಶರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ, ಎಚ್‌ಡಿಕೆ ಸೇರಿ ಎಲ್ಲರನ್ನೂ ಬೈಯುತ್ತಿದ್ದ ಅವರು ಇದೀಗ ಓಲೈಕೆ ಕಾರ್ಯಕ್ಕೆ ಇಳಿದಿದ್ದಾರೆ. ಎಚ್‌ಡಿಕೆಯನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.