ಕಾಂಗ್ರೆಸ್ ತ್ರಿವಿಕ್ರಮ
Nov 24 2024, 01:45 AM ISTಕಳೆದ ಆರು ತಿಂಗಳಿಂದ ಮುಡಾ ಅಕ್ರಮ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ, ವಕ್ಫ್ ವಿವಾದ ಸೇರಿದಂತೆ ಸಾಲು ಸಾಲು ಆರೋಪ, ವಿವಾದಗಳ ನಡುವೆಯೂ ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಸಮರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ.