ಜೆಎಸ್ಎಸ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
Mar 07 2025, 12:50 AM ISTನ್ಯಾಯವೇ ದೇವರು, ನ್ಯಾಯಾಲಯವೇ ದೇಗುಲವೆಂಬಂತೆ ಗುರು-ಶಿಷ್ಯರ ಸಂಬಂಧ ಉತ್ತಮವಾಗಿರಬೇಕೆಂದಾದಲ್ಲಿ ಮಾಡಿದ ತಮ್ಮನ್ನು ತಿದ್ದಿಕೊಂಡು ನಡೆದು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಅವರಂತಹ ಆದರ್ಶನಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಂತೆ ಬದುಕುವ ದಾರಿಯೇ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ.