ಗುತ್ತಿಗೆದಾರರಿಂದ ರಾತ್ರೋರಾತ್ರಿ ಕಾಮಗಾರಿ; ಗ್ರಾಮಸ್ಥರ ವಿರೋಧ
May 16 2024, 12:47 AM ISTಗುತ್ತಿಗೆದಾರರನ್ನು ಕರೆಸಿ ಆಗಿರುವ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಾತನೂರು ಪೊಲೀಸರು ಒಂದು ದಿನ ಕಾಲಾವಕಾಶ ಕೇಳಿದ್ದರು. ಆದರೆ, ಮೂರು ದಿನ ಕಳೆದರೂ ಯಾವ ಗುತ್ತಿಗೆದಾರರೂ ಬಂದು ಇಲ್ಲಿನ ಜನರ ಸಮಸ್ಯೆಗಳನ್ನು ಕೇಳಲಿಲ್ಲ, ಹಣ ಬಿಡುಗಡೆ ಮಾಡಿಕೊಳ್ಳಲು ರಾತ್ರೋರಾತ್ರಿ ಬಂದು ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ.