ಯುವಕರು ಕೃಷಿಯಿಂದ ವಿಮುಖರಾಗಲು ಕೃಷಿ ನೀತಿಯೇ ಕಾರಣ
Apr 14 2025, 01:15 AM ISTಜಾಗತೀಕರಣ, ಔದ್ಯೋಗೀಕರಣ, ನಗರೀಕರಣ, ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆಗಳಿಂದಾಗಿ ನಮ್ಮ ಯುವಕರು ಕೃಷಿಯನ್ನು ಕಷ್ಟ ಹಾಗೂ ನಷ್ಟದ ಕೆಲಸವೆಂದು ಭಾವಿಸಿರುವುದಕ್ಕೆ ನಮ್ಮ ಕೃಷಿ ನೀತಿಯೂ ಕಾರಣವಾಗಿದೆ ಎಂದು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು.