ಕುಂದಗೋಳ ರೈತರಿಂದ ಕೇಂದ್ರ ಸಚಿವ ಜೋಶಿಗೆ ಅಭಿನಂದನೆ
Jul 01 2025, 01:48 AM ISTಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಯಾರಿಗೂ ತಮ್ಮ ಖಾತೆಯಿಂದ ಹಣ ನೀಡಬೇಡಿ. ನಾವೇ ವಿಮೆ ಹಣ ಪಾವತಿಸಿದ್ದು, ತಮಗೆ ಅರ್ಧ ಹಣ ನೀಡಲು ರೈತರ ಬೆನ್ನುಬಿದ್ದಿರುವುದು ಗಮನಕ್ಕೆ ಬಂದಿದೆ. ಯಾರಾದರೂ ಕೇಳಿದರೆ ಸಚಿವರ ಕಚೇರಿಗೆ ಅಥವಾ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳ ಗಮನಕ್ಕೆ ತನ್ನಿ.