ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ
Aug 17 2024, 12:46 AM ISTನಡುರಾತ್ರಿಯಲ್ಲಿ ದುಡಿಯುವ ಮಹಿಳೆಗೆ ರಕ್ಷಣ ಇಲ್ಲದೇ ಇರುವಾಗ ಲಕ್ಷ್ಮೀ ಪೂಜೆ, ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಏನೂ ಉಪಯೋಗ, ಅತ್ಯಾಚಾರ ನಡೆಸಿ ಕೊಲೆ ಮಾಡಿದ ದುರ್ಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಸುರಕ್ಷತೆ ಇಲ್ಲದ ಕಡೆ, ಕರ್ತವ್ಯ ನಿರ್ವಹಿಸಲ್ಲ ಮತ್ತು ಸಂತ್ರಸ್ತರಿಗೆ ನ್ಯಾಯ ಬೇಕು’