ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ಹಲವು ಕೋರ್ಸ್ ಶುರು: ಡಾ.ರಮಾನಂದ್ ಗರ್ಗೆ
Jul 20 2024, 12:55 AM ISTರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶುರುವಾದ ಒಂದು ವರ್ಷದ ಅಲ್ಪಾವಧಿಯಲ್ಲಿಯೇ ಕ್ಯಾಂಪಸ್‌ಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದಿಂದ ಅಗಾಧವಾದ ಬೆಂಬಲ ದೊರೆತಿದೆ ಎಂದು ಕ್ಯಾಂಪಸ್ ನಿರ್ದೇಶಕ ಡಾ.ರಮಾನಂದ್ ಗರ್ಗೆ ಹೇಳಿದರು.