ಚುನಾವಣಾ ವಾಹನಗಳಿಗೆ ಜಿಪಿಎಸ್
Apr 19 2024, 01:05 AM ISTಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಕಣ್ಗಾವಲು ತಂಡ, ಸೆಕ್ಟರ ಅಧಿಕಾರಿಗಳ ತಂಡಗಳಿಗೆ ಚುನಾವಣಾ ಮತಗಟ್ಟೆ ಕ್ಷೇತ್ರ ಪರಿಶೀಲನೆ, ಕ್ಷೇತ್ರ ಭೇಟಿಗಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ವಾಹನಗಳ ಮಾನಿಟರಿಂಗ್ ಮಾಡಲು ಜಿಪಿಎಸ್ ಉಪಕರಣ ಅಳವಡಿಸಲಾಗಿದೆ.