ಸೌಲಭ್ಯ ಕಲ್ಪಿಸದಿದ್ದರೆ ಚುನಾವಣಾ ಬಹಿಷ್ಕಾರ: ವಿವೇಕಾನಂದ ನಗರ ನಿವಾಸಿಗಳು
Apr 07 2024, 01:51 AM ISTಕಾವೇರಿ ನೀರಿನ ಸಂಪರ್ಕವನ್ನು ಇದುವರೆಗೂ ಕಲ್ಪಿಸಿಕೊಟ್ಟಿಲ್ಲ. ಬೋರ್ವೆಲ್ ನೀರಿನಲ್ಲಿ ಲವಣಾಂಶ ಹೆಚ್ಚಿರುವುದರಿಂದ ಕುಡಿಯುವುದಕ್ಕೆ, ಅಡುಗೆ ಮಾಡುವುದಕ್ಕೂ ಉಪಯೋಗಿಸಲಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿಲ್ಲ. ಶುದ್ಧ ಕುಡಿಯುವ ನೀರನ್ನು ತರುವುದಕ್ಕೆ ಎರಡು-ಮೂರು ಕಿಮೀ ಹೋಗಬೇಕು. ಅದಕ್ಕೆ ಗಂಡಸರನ್ನೇ ಕಾಯುವಂತಹ ಪರಿಸ್ಥಿತಿ ಇದೆ.