ಚುನಾವಣಾ ಅಕ್ರಮ : 67 ಲಕ್ಷ ರು. ಮೌಲ್ಯದ ಮದ್ಯದ ಉತ್ಪನ್ನ ಜಪ್ತಿ
Apr 04 2024, 01:00 AM ISTಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಏಪ್ರಿಲ್ 3 ರವರೆಗೆ 8961.9 ಲೀಟರ್ ಭಾರತೀಯ ತಯಾರಿಕಾ ಮದ್ಯ, 18069.17 ಲೀ. ಬಿಯರ್ ಹಾಗೂ 30 ಲೀ. ಸೇಂದಿ ಸೇರಿ 67,00,230 ರು. ಮೌಲ್ಯದ ಮದ್ಯ ಉತ್ಪಾದನೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.