ಕುಂಬ್ರಿಹುಬ್ಬು: ಚುನಾವಣಾ ಬಹಿಷ್ಕಾರ ಎಚ್ಚರಿಕೆ
Apr 11 2024, 12:47 AM ISTತಾಲೂಕಿನ ಮರಿತೊಟ್ಲು ಗ್ರಾ.ಪಂ. ವ್ಯಾಪ್ತಿ ಕುಂಬ್ರಿಹುಬ್ಬುವಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೆಲವೆಡೆ ೨ ದಿನಕ್ಕೊಮ್ಮೆ ಅದೂ ಅತೀ ಕಡಿಮೆ ನೀರು ಸರಬರಾಜಾಗುತ್ತಿರುವುದರಿಂದ ಜನರು ಮನೆ ಬಳಕೆ ಮತ್ತು ದನಕರುಗಳಿಗೆ ನೀರು ಸಾಕಾಗದೆ ತತ್ತರಿಸಿ ಹೋಗಿದ್ದಾರೆ.