ಚುನಾವಣಾ ಸಿಬ್ಬಂದಿ ಮಕ್ಕಳ ಆರೈಕೆ ಕೇಂದ್ರ: ರಾಜ್ಯದಲ್ಲೇ ಪ್ರಥಮ
May 07 2024, 01:00 AM ISTಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಸಿಬ್ಬಂದಿಯ ಮಕ್ಕಳನ್ನು ಕರ್ತವ್ಯ ಮುಗಿಯುವವರೆಗೆ ಆರೈಕೆ ಮಾಡಲು, ಅವರ ಕಾಳಜಿಗಾಗಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿಶುಪಾಲನಾ ಕೇಂದ್ರ ತೆರೆಯುವ ಮೂಲಕ ಸಿಬ್ಬಂದಿ ತಾಯಂದಿರ ಆತಂಕ ದೂರ ಮಾಡಲು ಜಿಲ್ಲಾಡಳಿತ ಮುಂದಾಗಿದೆ.