ಪಿಎಲ್ ಡಿ ಬ್ಯಾಂಕ್ ಚುನಾವಣೆ: 14 ಕ್ಷೇತ್ರಗಳಿಗೆ 49 ನಾಮಪತ್ರ ಸಲ್ಲಿಕೆ
Feb 01 2025, 12:02 AM ISTಪಿಎಲ್ಡಿ ಬ್ಯಾಂಕ್ ನ 14 ಕ್ಷೇತ್ರಗಳ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಫೆ.8ರಂದು ಚುನಾವಣೆ ನಿಗದಿಯಾಗಿದೆ. ಬ್ಯಾಂಕ್ ನಲ್ಲಿ 14 ಕ್ಷೇತ್ರಗಳ ಪೈಕಿ 13 ಸಾಲಗಾರರ ಕ್ಷೇತ್ರ, 1 ಸಾಲಗಾರರಲ್ಲದ ಕ್ಷೇತ್ರವಾಗಿದೆ. 7 ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಕ್ಷೇತ್ರ-1 , ಪರಿಶಿಷ್ಟ ಪಂಗಡ-1 , ಮಹಿಳಾ ಕ್ಷೇತ್ರ-2 , ಹಿಂದುಳಿದ ವರ್ಗ ಎ -1, ಹಿಂದುಳಿದ ವರ್ಗ ಬಿ- 1, ಮೀಸಲು ನಿಗದಿಯಾಗಿದೆ.