ವಾಮ ಮಾರ್ಗದಲ್ಲಿ ನೈಋತ್ಯ ಕ್ಷೇತ್ರ ಚುನಾವಣೆ ಗೆಲುವು: ಆಯನೂರು ಮಂಜುನಾಥ್
Jun 09 2024, 01:34 AM ISTಪದವೀಧರರ, ಅತಿಥಿ ಉಪನ್ಯಾಸಕರ ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಹೋರಾಡಿದೆ. ನನ್ನ ಹೋರಾಟವೇ ಇವರ ಒಳಿತಿಗಾಗಿ ಇತ್ತು. ಆದರೂ ಕೂಡ ಕೊನೆಯ ಕ್ಷಣಗಳಲ್ಲಿ ನನ್ನ ಪರವಾಗಿದ್ದವರು ನನ್ನ ಹೋರಾಟಕ್ಕೆ ಬೆಂಬಲ ನೀಡಿದವರು, ನನ್ನ ಜೊತೆ ತಮ್ಮ ದುಃಖಗಳ ಹಂಚಿಕೊಂಡವರು ಏಕೆ ರಾಜೀಯಾದರೋ? ಇದು ನನ್ನ ಸೋಲೋ ಅಥವಾ ಮತದಾರರ ಸೋಲೋ ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ ಎಂದು ತಿಳಿಸಿದರು.