ಮೇಲ್ಮನೆ ಚುನಾವಣೆ: ಜಿಲ್ಲೆಯಲ್ಲಿ ಶೇ.80 ಮತದಾನ
Jun 04 2024, 12:31 AM ISTನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.88.04ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 2558 ಪುರುಷ ಮತದಾರರು, 1807 ಮಹಿಳಾ ಮತದಾರರಿದ್ದರು. ಈ ಪೈಕಿ, 2320 ಪುರುಷರು, 1523 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಶೇ.80.61ರಷ್ಟು ಮತದಾನವಾಗಿದೆ. ಒಟ್ಟು 15578 ಪುರುಷರು, 11833 ಮಹಿಳಾ ಮತದಾರರು ನೋಂದಾಯಿಸಿದ್ದರು. ಈ ಪೈಕಿ, 12922 ಪುರುಷ, 9176 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.