ಜಮೀರ್ ಒಬ್ಬ ಬೇಜಾವಾಬ್ದಾರಿ, ಕೋಮುವಾದಿ ಮಂತ್ರಿ
Nov 05 2024, 12:34 AM ISTಕಣ್ಣು, ಬಾಯಿ ಬಿಡುವ ಮಾನಸಿಕತೆ ಹೊಂದಿರುವ ಬೇಜಾವಾಬ್ದಾರಿ, ಕೋಮುವಾದಿ ಮಂತ್ರಿ ಜಮೀರ್ ಅಹಮದ್ ಅವನನ್ನು ಇಟ್ಟುಕೊಂಡು ಸಿದ್ದರಾಮಯ್ಯ ದೀಪಾವಳಿ ರಜೆ ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಗರಂ ಆಗುವುದರಲ್ಲಿ ಅರ್ಥವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.