ನಗರಕ್ಕೆ ದೆಹಲಿ ಮಾದರಿಯಲ್ಲಿ ಜಾಹೀರಾತು ನೀತಿ
Dec 19 2023, 01:45 AM ISTನಗರಕ್ಕೆ ದೆಹಲಿ ಮಾದರಿಯಲ್ಲಿ ಜಾಹೀರಾತು ನೀತಿ2018ರಲ್ಲಿ ಜಾಹೀರಾತು ರದ್ದು ಪಡಿಸಿದ್ದ ಪಾಲಿಕೆ, ಇನ್ನೊಂದು ತಿಂಗಳಲ್ಲಿ ಹೊಸ ನೀತಿ ಜಾರಿ, ಬಳಿಕ ಸರ್ಕಾರಕ್ಕೆ ಪ್ರಸ್ತಾವನೆಸರ್ಕಾರದ ಒಪ್ಪಿಗೆ ಬಳಿಕ ಹೈಕೋರ್ಟ್‌ಗೆ ಅಂತಿಮ ವರದಿ, ಜಾಹೀರಾತಿನಿಂದ ವರ್ಷಕ್ಕೆ ₹500 ಕೋಟಿ ಸಂಗ್ರಹಕ್ಕೆ ಚಿಂತನೆ