ಇದನ್ನು ನಾವು ಮರೆಯಲ್ಲ: ಬೈಡೆನ್ಗೆ ಟ್ರಂಪ್ ಬೆಂಬಲಿಗರ ಎಚ್ಚರಿಕೆ
Jul 15 2024, 01:46 AM IST: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಹತ್ಯೆ ಯತ್ನವನ್ನು ರಿಪಬ್ಲಿಕನ್ ಪಕ್ಷದ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಇದೊಂದು ಯೋಜಿತ ಸಂಚು ಎಂಬ ಗಂಭೀರ ಆರೋಪ ಮಾಡಿ, ಇದನ್ನು ನಾವು ಮರೆಯೋಲ್ಲ ಎಂದು ಹಾಲಿ ಅಧ್ಯಕ್ಷ ಜೋ ಬೈಡೆನ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.