ಆಫ್ರಿಕಕ್ಕೆ ವಾಪಸ್ ಕಳಿಸುವೆ: ಮಸ್ಕ್‌ಗೆ ಟ್ರಂಪ್ ಎಚ್ಚರಿಕೆ
Jul 02 2025, 12:23 AM ISTತಮ್ಮ ಮಹತ್ವಾಕಾಂಕ್ಷಿ ತೆರಿಗೆ ಮಸೂದೆಯನ್ನು ವಿರೋಧಿಸುತ್ತಿರುವ ವಿಶ್ವದ ನಂ.1 ಶ್ರೀಮಂತ ಹಾಗೂ ತಮ್ಮ ಮಾಜಿ ಆಪ್ತ ಎಲಾನ್ ಮಸ್ಕ್ ಅವರಿಗೆ ಬೆದರಿಕೆ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವಿರೋಧ ಮುಂದುವರಿಸಿದರೆ ನಿಮ್ಮ ಟೆಸ್ಲಾ ಇ.ವಿ. ಕಾರು ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುತ್ತೇವೆ. ಹೀಗಾದರೆ ನಿಮ್ಮ ಅಂಗಡಿಯನ್ನು ಮುಚ್ಚಿಕೊಂಡು ಮಾತೃದೇಶ ದ.ಆಫ್ರಿಕಾಗೆ ಮರಳಬೇಕಾದೀತು’ ಎಂದು ಎಚ್ಚರಿಸಿದ್ದಾರೆ.