ಡೊನಾಲ್ಡ್ ಟ್ರಂಪ್ ಕೋವಿಡ್ಗೆ ಸೂಚಿಸಿದ್ದ ಔಷಧಿಗೆ 17000 ಜನ ಸಾವು?
Jan 07 2024, 01:30 AM ISTಮಲೇರಿಯಾ ಔಷಧಿ ಎಚ್ಸಿಕ್ಯೂ ಬಳಕೆಗೆ ಟ್ರಂಪ್ ಸಲಹೆ ನೀಡಿದ್ದು, ಅದರಿಂದಾಗಿ ಪ್ರಪಂಚಾದ್ಯಂತ ಸುಮಾರು 17 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ನಲ್ಲಿ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.