• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅಮೆರಿಕ ಅಧ್ಯಕ್ಷೀಯ ಕಚೇರಿಯಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ - ಜೆಲೆನ್‌ಸ್ಕಿ ಕೂಗಾಟ!

Mar 01 2025, 02:01 AM IST
ಅಪರೂಪದ ಖನಿಜ ಒಪ್ಪಂದಕ್ಕೆ ಬಂದ ಉಕ್ರೇನ್ ಅಧ್ಯಕ್ಷ ಮತ್ತು ಅಮೆರಿಕದ ಟ್ರಂಪ್‌ ಮಾತಿನ ವಾಕ್ಸಮರ ನಡೆದಿದೆ. ಇದು ಅಪರೂಪದಲ್ಲೇ ಅಪರೂಪದ ಘಟನೆ ಆಗಿದೆ.

ಅಮೆರಿಕದಲ್ಲಿ ಹುಟ್ಟಿನಿಂದಲೇ ಪೌರತ್ವ ಗೊಂದಲ | ಡೊನಾಲ್ಡ್‌ ಟ್ರಂಪ್‌ ಮರು ವ್ಯಾಖ್ಯಾನ

Feb 28 2025, 11:27 AM IST

14ನೇ ತಿದ್ದುಪಡಿ ಜನ್ಮಾಧರಿತ ಪೌರತ್ವ ಅಮೆರಿಕದ ಸಂವಿಧಾನದ ಮೂಲಭೂತ ಹಕ್ಕಾದ ರೋಚಕ ಇತಿಹಾಸ । ಡೊನಾಲ್ಡ್‌ ಟ್ರಂಪ್‌ ಮರು ವ್ಯಾಖ್ಯಾನ 

44 ಕೋಟಿ ಕೊಡಿ ಪಟಾಫಟ್‌ ವೀಸಾ ಪಡೀರಿ : ಗೋಲ್ಡ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್‌

Feb 27 2025, 12:34 AM IST
ವಿದೇಶಿ ಹೂಡಿಕೆದಾರರ ಆಕರ್ಷಿಸಲು 35 ವರ್ಷಗಳಿಂದ ನೀಡುತ್ತಿದ್ದ ಗ್ರೀನ್‌ಕಾರ್ಡ್‌ ವೀಸಾ ರದ್ದು ಮಾಡಿ ಅದರ ಬದಲು 44 ಕೋಟಿ ಕೊಟ್ಟರೆ ಬಹುತೇಕ ಪೌರತ್ವದ ಎಲ್ಲಾ ಸೌಲಭ್ಯ ಹೊಂದಿರುವ ಪಟಾಫಟ್‌ ವೀಸಾ ದೊರಕಿಸುವ ಗೋಲ್ಡ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಭಾರತ ಸೇರಿದಂತೆ ವಿದೇಶಗಳಿಗೆ ನೀಡುವ ಯುಎಸ್‌ ಏಡ್‌ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಹಾರ

Feb 25 2025, 12:46 AM IST
ಭಾರತ ಸೇರಿದಂತೆ ವಿದೇಶಗಳಿಗೆ ಅಮೆರಿಕ ನೀಡುವ ನೆರವಾದ ‘ಯುಎಸ್‌ ಏಡ್’ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಅದರ ವಿರುದ್ಧ ಪ್ರಹಾರ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ 1600 ಯುಎಸ್‌ ಏಡ್‌ ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ ಹಾಗೂ ಉಳಿದ ಸಿಬ್ಬಂದಿಗೆ ಕಡ್ಡಾಯ ರಜೆ ವಿಧಿಸಿದ್ದಾರೆ.

ಮೋದಿ, ಡೊನಾಲ್ಡ್‌ ಟ್ರಂಪ್‌ ವಿರೋಧಿಗಳಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಚಾಟಿ

Feb 24 2025, 12:33 AM IST

‘ನಾನು, ಡೊನಾಲ್ಡ್‌ ಟ್ರಂಪ್‌, ಮೋದಿಯಂಥ ಬಲಪಂಥೀಯ ನಾಯಕರು ಒಂದಾದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಕೂಗೆಬ್ಬಿಸುತ್ತಾರೆ, ಆದರೆ ಅದೇ ಎಡಪಂಥೀಯ ನಾಯಕರು ಇದೇ ರೀತಿ ಮೈತ್ರಿ ಮಾಡಿಕೊಂಡಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ’ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ   ಕಿಡಿಕಾರಿದ್ದಾರೆ.

ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ಹಣ : ಮತ್ತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ

Feb 24 2025, 12:32 AM IST

ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ರು. ನೀಡಿದ್ದ ಯುಎಸ್‌ ಏಡ್‌ ನಿಧಿಯ ಕುರಿತು ಟ್ರಂಪ್‌ ಮತ್ತೊಮ್ಮೆ ಕಿಡಿಕಾರಿದ್ದಾರೆ. ‘ನಮ್ಮ ವಸ್ತುಗಳಿಗೆ ಶೇ.200 ತೆರಿಗೆ ಹಾಕುವವರಿಗೆ ಅಷ್ಟು ಹಣ ಯಾಕೆ ಕೊಡಬೇಕು? ಅವರು ನಮ್ಮನ್ನು ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಬಾಂಗ್ಲಾಕ್ಕಷ್ಟೇ ಅಲ್ಲ, ಭಾರತಕ್ಕೂ ಅಮೆರಿಕ ಹಣ ಕೊಟ್ಟಿದೆ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

Feb 23 2025, 12:35 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಈ ಹಣವನ್ನು ಬಾಂಗ್ಲಾದೇಶಕ್ಕೆ ಅಮೆರಿಕ ನೀಡಿತ್ತು. ಭಾರತಕ್ಕಲ್ಲ’ ಎಂಬ ಭಾರತೀಯ ಮಾಧ್ಯಮ ವರದಿಗೆ ತಿರುಗೇಟು ನೀಡಿದ್ದಾರೆ.  

ಶೀಘ್ರದಲ್ಲಿ ಭಾರತದ ಹಾಗೂ ಚೀನಾದ ಮೇಲೆಯೂ ಪ್ರತಿ ತೆರಿಗೆ ಹೇರುತ್ತೇವೆ’ : ಡೊನಾಲ್ಡ್‌ ಟ್ರಂಪ್‌

Feb 23 2025, 12:35 AM IST

ಈಗಾಗಲೇ ಕೆನಡಾ, ಮೆಕ್ಸಿಕೋದಂತಹ ದೇಶಗಳ ಮೇಲೆ ತೆರಿಗೆ ಪ್ರಹಾರ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಶೀಘ್ರದಲ್ಲಿ ಭಾರತದ ಹಾಗೂ ಚೀನಾದ ಮೇಲೆಯೂ ಪ್ರತಿ ತೆರಿಗೆ ಹೇರುತ್ತೇವೆ’ ಎಂದು ಘೋಷಿಸಿದ್ದಾರೆ.

ಹಣ ಹೋಗಿದ್ದು ಬಾಂಗ್ಲಾದೇಶಕ್ಕೆ, ನಮಗಲ್ಲ - ಟ್ರಂಪ್‌ ಆರೋಪದ ತಿರುವು : ಫ್ಯಾಕ್ಟ್‌ಚೆಕ್‌ ವಿವಾದ

Feb 22 2025, 08:13 AM IST

ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಹಿಂದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆಡಳಿತವು ‘ಯುಎಸ್‌ ಏಡ್‌’ ನೆಪದಲ್ಲಿ 180 ಕೋಟಿ ರು. ನೀಡಿತ್ತು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ ಆರೋಪದ ವಿವಾದ ಶುಕ್ರವಾರ ತಿರುವು ಪಡೆದುಕೊಂಡಿದೆ.

ಡಾಲರ್‌ಗೆ ಪರ್ಯಾಯ ಕರೆನ್ಸಿ - ಶೇ.100 ತೆರಿಗೆ ಎಚ್ಚರಿಕೆ ಬಳಿಕ ಬ್ರಿಕ್ಸ್‌ ಥಂಡಾ : ಟ್ರಂಪ್‌

Feb 22 2025, 12:49 AM IST
‘ಡಾಲರ್‌ಗೆ ಪರ್ಯಾಯ ಕರೆನ್ಸಿ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಿದರೆ ಶೇ.100ರಷ್ಟು ತೆರಿಗೆ ಹಾಕುವ ಎಚ್ಚರಿಕೆಯಿಂದಾಗಿ ಬ್ರಿಕ್ಸ್‌ ನಡುಗಿ ಹೋಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved