ಇ-ಖಾತೆ ತಂತ್ರಾಂಶ ಅಸಪರ್ಮಕ: ಅರ್ಜಿ ಸಲ್ಲಿಸಿದ್ದರೂ ಪರದಾಟ
Jul 03 2025, 11:51 PM ISTರಾಜ್ಯ ಸರ್ಕಾರ ಯಾವುದೇ ಪೂರ್ವ ಪ್ರಯೋಗ ಸಾಧಕ, ಬಾಧಕಗಳನ್ನು ಪರೀಕ್ಷಿಸಿ ನೋಡದೇ ರಾಜ್ಯಾದ್ಯಂತ ಇ- ಖಾತಾ ವ್ಯವಸ್ಥೆ ಜಾರಿಗೆ ತಂದಿದೆ. ಈಗ ಬಳಸುತ್ತಿರುವ ತಂತ್ರಾಂಶ ಅಸಪರ್ಮಕವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇ- ಖಾತೆಗಾಗಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗದೇ ಪರದಾಡುವಂತಾಗಿದೆ.