ಮನೆಗೆ ನುಗ್ಗಿ ಹಲ್ಲೆ ಘಟನೆ ಸಿಐಡಿ ತನಿಖೆ: ಗೃಹ ಸಚಿವ
May 03 2024, 01:04 AM ISTಕೋಟನೂರ್ ಡಿ ಗ್ರಾಮದಲ್ಲಿ ಕಳೆದ ಜ.23ರಂದು ನಡೆದಂತಹ ಅಂಬೇಡ್ಕರ್ ಪ್ರತಿಮೆ ಅಪಮಾನ ಪ್ರಕರಣದಿಂದ ಹಿಡಿದು ಮೊನ್ನೆ ಅದೇ ಗ್ರಾಮದಲ್ಲಿ ಸಂಭವಿಸಿರುವ ಲಿಂಗಾಯಿತ ಸಮುದಾಯದವರ ಮನೆ ಹೊಕ್ಕು ನಡೆಸಲಾದಂತಹ ಹಲ್ಲೆ ಘಟನೆಯವರೆಗಿನ ಎಲ್ಲಾ ಬೆಳವಣಿಗೆಗಳು, ಘಟನಾವಳಿಗಳ ಬಗ್ಗೆ ಸಮಗ್ರ ತನಿಖೆಗೆ ಇಡೀ ಪ್ರಕರಣನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ.