ನಕಲಿ ಗುಟ್ಕಾ ತಯಾರಿಕೆ ಘಟಕ: ಪೊಲೀಸರಿಂದ ತೀವ್ರ ತನಿಖೆ
Oct 22 2023, 01:01 AM IST ನಗರದ ಹೊರವಲಯದ ಅಜ್ಜಯ್ಯನಗುಡಿ ರಸ್ತೆಯ ಖಾಸಗಿ ಮಿಲ್ನಲ್ಲಿ ನಕಲಿ ಗುಟ್ಕಾ ತಯಾರಿಕ ಘಟಕ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮುಂಬೈನ ಜೆಎಂಜೆ ಗುಟ್ಕಾ ತಯಾರಿಕಾ ಮತ್ತು ಮಾರಾಟ ಘಟಕ ವ್ಯವಸ್ಥಾಪಕ ಅಜಯ್ಕುಮಾರ್ ಜೈನ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.