ಹರಿಪ್ರಸಾದ ಬಂಧಿಸಿ ತನಿಖೆ ನಡೆಸಿ: ಸುನೀಲ ಹೆಗಡೆ
Jan 05 2024, 01:45 AM ISTಹಿಂದೂ ಕಾರ್ಯಕರ್ತರು, ರಾಮನ ಭಕ್ತರು, ಕರಸೇವಕರು ಕಾಂಗ್ರೆಸ್ ಕಾರ್ಯಕರ್ತರ ಹಾಗೇ ಯಾರದೋ ಮುಲಾಜಿಗಾಗಿ ಕೆಲಸ ಮಾಡುವವರಲ್ಲ. ಸನಾತನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತ್ಯಾಗ ಮಾಡುವಂತಹವರು.