ನಿವೇಶನ ಹಂಚಿಕೆ ವಿಳಂಬ, ಜೂನ್ 24ರಂದು ಪುರಸಭೆಗೆ ಮುತ್ತಿಗೆ
Jun 13 2024, 12:49 AM ISTಬಡ ಫಲಾನುಭವಿಗಳಿಂದ ತಲಾ ರು.30 ಸಾವಿರ ಕಟ್ಟಿಸಿಕೊಂಡು ವಸತಿ ರಹಿತ ಬಡವರಿಗೆ ಆಶ್ರಯ ಯೋಜನೆಯಡಿ ಕಟ್ಟಡ ಸಹಿತ ನಿವೇಶನ ನೀಡಬೇಕಾಗಿದ್ದ ಪುರಸಭೆ ಆಡಳಿತ ಮಂಡಳಿ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ, ಇಂತಹ ಬೇಜವಾಬ್ದಾರಿ ವರ್ತನೆ ಖಂಡಿಸಿ ಜೂ. 24ರಂದು ಪುರಸಭೆ ಕಾರ್ಯಾಲಯಕ್ಕೆ ಫಲಾನುಭವಿಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ನ್ಯಾಯವಾದಿ ಸುರೇಶ ಛಲವಾದಿ ಎಚ್ಚರಿಸಿದರು.