ಹನಿ ನೀರಾವರಿ ಸಹಾಯಧನ ಇಳಿಸಿ ರೈತರಿಗೆ ಸಂಕಷ್ಟ
Jul 06 2024, 12:54 AM ISTಹನಿ ನೀರಾವರಿಗೆ ನೀಡುತ್ತಿದ್ದ ಸಹಾಯಧನದ ಮೊತ್ತವನ್ನು ದಿಢೀರನೇ ಶೇ.75ರಿಂದ ಶೇ.45ಕ್ಕೆ ಇಳಿಸುವ ಮೂಲಕ ರಾಜ್ಯ ಸರ್ಕಾರವು ರೈತರಿಗೆ ಆರ್ಥಿಕ ಸಂಕಷ್ಟ ತಂದಿಟ್ಟಿದೆ. ಇದರಿಂದ 2024- 2025ನೇ ಆರ್ಥಿಕ ವರ್ಷಕ್ಕೆ ರೈತರಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಆತಂಕ ದಾವಣಗೆರೆಯಲ್ಲಿ ವ್ಯಕ್ತಪಡಿಸಿದ್ದಾರೆ.