ಆಡಳಿತಾತ್ಮಕ ದೃಷ್ಟಿಯಿಂದ ಸಣ್ಣ ನೀರಾವರಿ ಇಲಾಖೆ ಕಚೇರಿ ನಾಗಮಂಗಲಕ್ಕೆ ಸ್ಥಳಾಂತರ
Aug 14 2024, 12:58 AM ISTತಾಲೂಕಿನ ಬೂಕನೆಕೆರಯಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕು ಸೇರಿ ಒಟ್ಟು ಮೂರು ತಾಲೂಕುಗಳ ಕ್ಷೇತ್ರ ವ್ಯಾಪ್ತಿ ಹೊಂದಿದೆ. ಮೊದಲು ಮಂಡ್ಯ ತಾಲೂಕು ದುದ್ದ ವ್ಯಾಪ್ತಿಯಲ್ಲಿ ಇಲಾಖೆ ಕಚೇರಿ ಇತ್ತು. ಆನಂತರ ತಾಲೂಕಿನ ಬೂಕನಕೆರೆಗೆ ಸ್ಥಳಾಂತರಗೊಂಡಿತ್ತು.