ಕಿರ್ಲೋಸ್ಕರ್ ಕಾರ್ಮಿಕರಿಗೆ ನ್ಯಾಯ ಒದಗಿಸಿ: ವಿ.ಸ್ಯಾಮ್‌ಸನ್ ಮೇಸ್ತ್ರಿ
Jun 16 2025, 12:55 AM ISTಎರಡೂವರೆ ದಶಕದ ಹಿಂದೆ ಮುಚ್ಚಿದ ಹರಿಹರ ನಗರದ ದಿ ಮೈಸೂರು ಕಿರ್ಲೋಸ್ಕರ್ ಕಂಪನಿಯ ಸಮಾಪನೆ ಕಾಲದಲ್ಲಿ 2800 ಕಾಯಂ ಕಾರ್ಮಿಕರಿದ್ದು, ನ್ಯಾಯಯುತವಾಗಿ ಬರಬೇಕಾದ ಪಿಎಫ್, ಗ್ರಾಚ್ಯುಟಿ, ಬೋನಸ್ ಸೇರಿದಂತೆ ವಿವಿಧ ರೀತಿಯ ಪರಿಹಾರ ಕೊಡಿಸುವಂತೆ ಅಖಿಲ ಭಾರತ ರಾಹುಲ್ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ವಿ.ಸ್ಯಾಮ್‌ಸನ್ ಮೇಸ್ತ್ರಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.