ಬಜೆಟ್: ಜಿಲ್ಲೆಗೆ ಈ ಬಾರಿಯಾದರೂ ನ್ಯಾಯ ಸಿಗುವುದೇ?
Mar 07 2025, 12:48 AM ISTರಾಜಧಾನಿ ಬೆಂಗಳೂರಿಗೆ ೭೦ ಕಿ.ಮೀ ದೂರದಲ್ಲಿರುವ ಕೋಲಾರ ಜಿಲ್ಲೆಯು ನೆರೆಯ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದಿದೆ, ಅನೇಕ ವರ್ಷದಿಂದಲೂ ಈ ವಿಚಾರ ಚರ್ಚೆಯ ಹಂತದಲ್ಲಿ ಇದ್ದರೂ ಬಗೆಹರಿಸುವಲ್ಲಿ ಯಾವುದೇ ಸರ್ಕಾರ ಮುಂದಾಗುತ್ತಿಲ್ಲ.