ಸ್ಪೂರ್ತಿ ತುಂಬಿದ ಪರೀಕ್ಷಾ ಪೇ ಚರ್ಚೆ
Jan 30 2024, 02:04 AM ISTಪರೀಕ್ಷಾ ಭಯ ನಿವಾರಿಸಿ ಒತ್ತಡ ರಹಿತವಾಗಿ ಸಂತಸದಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಟ್ಟ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮ ಶೈಕ್ಷಣಿಕ ಭಾಗೀದಾರರಲ್ಲಿ ಸ್ಫೂರ್ತಿ ನೀಡಿತು. ಜಿಲ್ಲೆಯ 111600ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷಾ ಪೇ ಚರ್ಚಾ ವೀಕ್ಷಣೆ ಮಾಡಿದ್ದಾರೆ.